tag:blogger.com,1999:blog-2903794876475576692.post5591838729289508665..comments2023-10-19T10:03:16.580-07:00Comments on ಭೂಮಿಗೀತ: ಭಾರತೀಯ ಸಂಸ್ಕೃತಿಯ ಅಂತಃಶಕ್ತಿಯ ಅನಾವರಣ- ನವಜೀವನ ಕೃತಿdr.jagadishkoppahttp://www.blogger.com/profile/02872011230800969126noreply@blogger.comBlogger1125tag:blogger.com,1999:blog-2903794876475576692.post-77186448926934298742016-03-14T23:40:25.959-07:002016-03-14T23:40:25.959-07:00ನಿಜಕ್ಕು ವಿದೇಶಿ ಮೂಲದ ಲೇಖಕ ಭಾರತೀಯ ಸಂಸ್ಕೃತಿಯ ಅಂತಃಸತ್ವ...ನಿಜಕ್ಕು ವಿದೇಶಿ ಮೂಲದ ಲೇಖಕ ಭಾರತೀಯ ಸಂಸ್ಕೃತಿಯ ಅಂತಃಸತ್ವವನ್ನ ಈ ಪರಿಯಲ್ಲಿ ಅನಾವರಣಗೊಳಿಸಲು ಸಾಧ್ಯವೆ?! ನಮ್ಮ ತಿಳುವಳಿಕೆಯ, ಗ್ರಹಿಕೆಗಳ ನೆಲೆಯ ಬಗ್ಗೆಯೂ ಯೋಚಿಸುವಂತೆ ಮಾಡುತ್ತದೆ. ಈ ಬರೆಹವನ್ನ ಓದುತ್ತ ಓದುತ್ತ ಅಚ್ಚರಿಯಾಗುತ್ತದೆ. ಆದಷ್ಟು ಬೇಗ ಈ ಪುಸ್ತಕ ಓದಬೇಕು. ಈ ಪುಸ್ತಕವನ್ನ ಸಮರ್ಥವಾಗಿ ಪರಿಚಯಿಸಿ ಓದುವ ಹಂಬಲ ಹುಟ್ಟಿಸಿದ್ದೀರಿ. ಧನ್ಯವಾದಗಳು.<br /> Anonymoushttps://www.blogger.com/profile/00504534736535507954noreply@blogger.com