tag:blogger.com,1999:blog-2903794876475576692.post5657478951794152283..comments2023-10-19T10:03:16.580-07:00Comments on ಭೂಮಿಗೀತ: ಮಲೀನ ಗಂಗೆಯ ಗಾಥೆ- ಭಾಗ -2dr.jagadishkoppahttp://www.blogger.com/profile/02872011230800969126noreply@blogger.comBlogger2125tag:blogger.com,1999:blog-2903794876475576692.post-79749667486251322732013-11-24T18:19:44.153-08:002013-11-24T18:19:44.153-08:00I am very happy to have gone through this article....I am very happy to have gone through this article. It's really informative containing all essential details. Thiscsymbalises the decay of our culture and inability to cope up with the problems we are facing. Those who get enraged at slightest 'insult' to their religious symbals, the numerous senas, why cant they form a GANGA SENA and save this eternal source of drinking water at least in the name of conserving to future generations what they consider as PAVITRA GANGA JAL?V.J.K. NAIRhttps://www.blogger.com/profile/07410608138801592571noreply@blogger.comtag:blogger.com,1999:blog-2903794876475576692.post-1625400097827346352013-06-16T07:46:13.191-07:002013-06-16T07:46:13.191-07:00ಮಾನ್ಯರೇ, ಇದು ಒಳ್ಳೆಯ ಲೇಖನ. ಭಾರತೀಯರಾದ ನಾವು ಇತ್ತಿತ್ತಲ...ಮಾನ್ಯರೇ, ಇದು ಒಳ್ಳೆಯ ಲೇಖನ. ಭಾರತೀಯರಾದ ನಾವು ಇತ್ತಿತ್ತಲಾಗಿ ದೈವತ್ವವನ್ನು ಮರೆಯುತ್ತಿದ್ದೇವೆ. ಗಂಗ ಮಾತೆಯನ್ನು ಮಲಿನಗೊಳಿಸುತ್ತಿದ್ದೇವೆ. ಅದೇ ವಿದೇಶಿಯರು ಪವಿತ್ರ ಗಂಗೆ ಎಲ್ಲಿದೆ ಎಂದು ಹುಡುಕಿ ಸ್ನಾನಮಾಡಿ ಪಾವನರಾಗಲು ಬಯಸುತ್ತಾರೆ. ಇದಕ್ಕೆ ಸರಕಾರವನ್ನು ನಂಬಿ ಕುಳಿತರೆ ಗಂಗಾ ನದಿ ಉಳಿಯುವುದಿಲ್ಲ. ಇಡೀ ಉತ್ತರ ಭಾರತದ ಜನತೆ ಗಂಗೆಯನ್ನು ಉಳಿಸಲು ಬೃಹತ್ ಅಂಧೋಳನವನ್ನೇ ಮಾಡಿದರೆ ಗಂಗೆ ಉಳಿಯುತ್ತಾಳೆ. ಇಲ್ಲವಾದರೆ ಉತ್ತರ ಭಾರತದ ಕೊಳಚೆ ನೀರಿನ ನದಿ ಎಂದು ಹೆಸರಿಡಬಹುದು ಅಲ್ಲವೇ? ಧನ್ಯವಾದಗಳು. NANJUNDARAJUhttps://www.blogger.com/profile/04146640406169144285noreply@blogger.com