ಭೂಮಿಗೀತ

ಮಂಗಳವಾರ, ಅಕ್ಟೋಬರ್ 20, 2015

ಮಹಾತ್ಮನ ಆತ್ಮ ಮತ್ತು ನೆರಳು: ಮಹಾದೇವ ದೇಸಾಯಿ

›
ಮಹಾತ್ಮ ಗಾಂಧೀಜಿಯವರ ಚಿಂತನೆಗಳನ್ನು ಮತ್ತು ಬದುಕನ್ನು ತಮ್ಮ ಸಶಕ್ತ ಬರೆವಣಿಗೆಯ ಮೂಲಕ ಹಿಡಿದಿಟ್ಟು, ಗಾಂಧೀಜಿಯವರಿಗೆ  ಜಗತ್ತಿನಲ್ಲಿ ದಾರ್ಶನಿಕ ಸ್ಥಾನ ಕಲ್ಪಿಸ...
ಶನಿವಾರ, ಅಕ್ಟೋಬರ್ 17, 2015

ಕೊಳಗೇರಿಗಳೆಂಬ ಬಡವರ ಕಗ್ಗತ್ತಲ ಕೂಪಗಳು

›
 ಈ ದಿನ ದೆಹಲಿ ನಗರದಲ್ಲಿ  ನಡೆದಿರುವ ಎರಡು ವರ್ಷ ಮತ್ತು ಐದು ವರ್ಷದ ಕಂದಮ್ಮಗಳ ಮೇಲಿನ ಸಾಮೂಹಿಕ ಅತ್ಯಾಚಾರದ ಘಟನೆಯು  ( ಎರಡು ಪ್ರತ್ಯೇಖ ಘಟನೆಗಳಲ್ಲಿ) ಬೆಳಿಗ...
ಶನಿವಾರ, ಅಕ್ಟೋಬರ್ 10, 2015

ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಜಾಗತಿಕ ಮನ್ನಣೆ ದೊಕಿಸಿಕೊಟ್ಟ ಪತ್ರಕರ್ತ ; ವೆಬ್ ಮಿಲ್ಲರ್

›
ತಾನು ನೋಡುವ ಜಗತ್ತು ಮತ್ತು ಗ್ರಹಿಸುವ ಒಳನೋಟಗಳ ಮೂಲಕ  ಒಬ್ಬ ಪತ್ರಕರ್ತ ಜಗತ್ತಿನ ಗ್ರಹಿಕೆಗಳನ್ನು  ಹೇಗೆ ಬದಲಿಸಬಲ್ಲ ಎಂಬುದಕ್ಕೆ  ಅಮೇರಿಕಾದ ಪತ್ರಕರ್ತ ವೆಬ್...
ಗುರುವಾರ, ಅಕ್ಟೋಬರ್ 8, 2015

ಅಮಾರ್ತ್ಯ ಸೇನ್ ಬಿಚ್ಚಿಟ್ಟ ಮೋದಿಮಯ ಭಾರತದ ನಗ್ನ ಸತ್ಯಗಳು

›
ಅಮಾರ್ತ್ಯಸೇನ್ ಈ ಜಗತ್ತು ಕಂಡ ಅಪರೂಪದ ಅರ್ಥಶಾಸ್ತ್ರಜ್ಞ ಮಾತ್ರವಲ್ಲ , ಮಾನವೀಯ ಮುಖವಿಲ್ಲದ ಬಂಡವಾಳ ಮತ್ತು ಆರ್ಥಿಕ ಚಟುವಟಿಕೆಯ ಸುತ್ತಾ ಲಾ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.