ಭೂಮಿಗೀತ

ಸೋಮವಾರ, ಸೆಪ್ಟೆಂಬರ್ 14, 2026

ದಕ್ಷಿಣ ಭಾರತದಲ್ಲಿ ದ್ರಾವಿಡ ಪ್ರಜ್ಞೆ ಬಿತ್ತಿದ ಅಪ್ಪಟ ಕನ್ನಡಿಗ ಪೆರಿಯಾರ್ ರಾಮಸ್ವಾಮಿ.

›
ಭಾರತದ ೨೨ ರಾಷ್ಟç ಭಾಷೆಗಳಲ್ಲಿ ಒಂದಾದ ಹಿಂದಿಭಾಷೆಯನ್ನು ಇಡೀ ದೇಶದ ಮೇಲೆ ಹೇರುವ ನಿಟ್ಟಿನಲ್ಲಿ ಸೆಪ್ಟಂಬರ್ ೧೪ ಅನ್ನು ಹಿಂದಿ ದಿನವನ್ನಾಗಿ ಆಚರಿಸುವುದರ ಮೂಲಕ ಬಹುಭಾಷೆ ...

ಗೌರಿ ಗಣೇಶ ಹಬ್ಬದ ದಿನದಂದು ಬಿದಿರು ನೆನಪಾಯಿತು.

›
  ಗ್ರಾಮೀಣ ಸಂಸ್ಕೃತಿಯಲ್ಲಿ ಹುಟ್ಟಿ ಬೆಳೆದ ನನ್ನಂತಹವರಿಗೆ ಬಿದಿರಿನ ಮೊರ ಕೇವಲ‌ ದಾನ್ಯಗಳನ್ನು ಶುದ್ಧೀಕರಿಸುವ ಸಾಧನವಲ್ಲ. ಅದು ಹೆತ್ತು, ಪೊರೆದ ತಾಯಿಯಷ್ಟೇ ಸಮಾನ. ಏಕ...

ಭಾರತ ಪತ್ರಿಕೋದ್ಯಮದ ನಿಜಧ್ವನಿ, ಸಿದ್ಧಾರ್ಥ ವರದರಾಜನ್

›
ಕಳೆದ ಎರಡು ದಶಕಗಳಿಂದ ದೇಶದ ಪತ್ರಿಕೋದ್ಯಮವೆಂಬುದು, ಜನರ ವಿಶ್ವಾಸ ಕಳೆದುಕೊಂಡು, ಆಳುವವರ ತುತ್ತೂರಿಯಾಗಿರುವ ಸಂದರ್ಭದಲ್ಲಿ ಹಿಂದಿ ಭಾಷೆಯಲ್ಲಿ ರವೀಶ್ ಕುಮಾರ್ ಮತ್ತು ಇಂ...

ತಮಿಳು ವಿದ್ವಾಂಸ ಸಾಲೊಮನ್ ಪಾಪಯ್ಯ

›
ಕಳೆದ ಮೂರು ದಶಕಗಳಿಂದ ತಮ್ಮ ನಿಷ್ಕಲ್ಮಶ ನಗು, ವಾಕ್ಚಾತುರ್ಯ ಮತ್ತು ತಮಿಳು ಭಾಷೆ. ಸಂಸ್ಕೃತಿಯ ಕುರಿತು ಮಾತನಾಡುತ್ತಾ, ಜನಪ್ರಿಯರಾಗಿದ್ದ ಸಾಲೊಮನ್ ಪಾಪಯ್ಯನವರು ನಿನ್ನೆ ...
ಭಾನುವಾರ, ಸೆಪ್ಟೆಂಬರ್ 6, 2026

ಅಕ್ಷರ ಕಲಿಸಿದ ದಲಿತ ಗುರು ಮಾದಪ್ಪ ನವರ ನೆನಪುಗಳು.

›
  ಅದು 1962 ನೇ ಇಸವಿ. ನನ್ನೂರಿನ ಪ್ರಾಥಮಿಕ ಶಾಲೆಗೆ ಸ್ವಂತ ಕಟ್ಟಡವಿರಲಿಲ್ಲ. ಯಾರದೋ ಹಳೆಯ ನಾಡಹೆಂಚಿನ ಬೃಹತ್ತಾದ ಮನೆಯಲ್ಲಿ ಪಾಠ ನಡೆಯುತ್ತಿತ್ತು. ನನ್ನೂರು ಪಕ್ಕದ ಆ...

ಸೋನಿಯಾ ಗಾಂಧಿ ಎಂಬ ಹಿರಿಯ ಜೀವವೊಂದರ ಬದುಕಿನ ಒಳನೋಟಗಳು.

›
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ಹಾಗೂ ಚುಕ್ಕಾಣಿಯಾಗಿರುವ ಸೋನಿಯಾ ಗಾಂಧಿಯವರ ಮೊದಲ ಆತ್ಮಕಥೆ 2009 ರಲ್ಲಿ ಪೆಂಗ್ವಿನ್ ಪ್ರಕಾಶನ ಸಂಸ್ಥೆಯಿಂದ ಪ್ರಕಟಗೊಂಡಿತ್ತು. ಇದೀಗ ...
ಮಂಗಳವಾರ, ಆಗಸ್ಟ್ 18, 2026

ನೊಂದವರ ನೋವ ನೋಯದವರೆತ್ತ ಬಲ್ಲರೋ?

›
  ಕಳೆದ ಜುಲೈ ತಿಂಗಳಲ್ಲಿ ನಮ್ಮ ಮಕ್ಕಳು ದೆಹಲಿಯಲ್ಲಿ ನೀಟ್ ಪರೀಕ್ಷೆಯ ಅಕ್ರಮದ ವಿರುದ್ಧ ನಡೆಸಿದ ಧರಣಿಯ ಸಂದರ್ಭದಲ್ಲಿ ನಮ್ಮ ಮುಸ್ಲಿಂ ಮತ್ತು ಸಿಖ್...
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.