ಭೂಮಿಗೀತ

ಬುಧವಾರ, ನವೆಂಬರ್ 25, 2015

ಅಹಿಷ್ಣುತೆ ಮತ್ತು ಅಮೀರ್ ಖಾನ್ ನ ಅಹಿತಕರ ಹೇಳಿಕೆ

›
ಇದು ಭಾರತದ   ಬಹುಮುಖಿ ಸಂಸ್ಕ ø ತಿ ಸಮಾಜ ಎದುರಿಸುತ್ತಿರುವ ಬಿಕ್ಕಟ್ಟೂ ಹೌದು , ದುರಂತವೂ ಹೌದು . ಪರಧರ್ಮ ಸಹಿಷ್ಣುತೆಗೆ ಹೆಸರಾದ ಭಾರತದ ನೆಲದಲ್...
ಮಂಗಳವಾರ, ನವೆಂಬರ್ 24, 2015

ರಾಣಿ ಶಿವ ಶಂಕರ ಶರ್ಮರ " ಕೊನೆಯ ಬ್ರಾಹ್ಮಣ" ಕೃತಿ ಕುರಿತು...

›
ಹದಿನೈದು ವರ್ಷಗಳ ಹಿಂದೆ ತೆಲುಗು ಭಾಷೆಯಲ್ಲಿ ಪ್ರಕಟವಾದ “ ಕೊನೆಯ ಬ್ರಾಹ್ಮಣ’ ಎಂಬ ಹೆಸರಿನ ಈ ಆತ್ಮಕಥೆ ಈ ಕಾಲಘಟ್ಟದಲ್ಲಿ ಸಂಪ್ರದಾಯಸ್ಥ  ಮನೋಭಾವದ ಲೇಖಕರಿಗೂ ಹಾಗ...
ಬುಧವಾರ, ನವೆಂಬರ್ 18, 2015

ಗಾಂಧಿ ಮತ್ತು ಶ್ರೀ ಗಂಧದ ಕಟ್ಟಿಗೆ

›
ಮ ಹಾತ್ಮ ಗಾಂಧೀಜಿಯವರ ಬದುಕಿನಲ್ಲಿ ಸೆರೆಮನೆಗಳ ವಾಸ ಎಂಬುವುದು ಅವರ ಬದುಕಿನ ಅವಿಭಾಜ್ಯ ಅಂಗವಾಗಿತ್ತು . 1915 ರಲ್ಲಿ ಅವರು ದಕ್ಷಿಣ ಆಫ್ರಿಕಾದಿಂದ ಭ...
ಸೋಮವಾರ, ನವೆಂಬರ್ 16, 2015

ಇಬ್ಬರ ಹೆಂಡಿರ ಮುದ್ದಿನ ಗಂಡ ತಿರುಪತಿ ತಿಮ್ಮಪ್ಪನ ಪ್ರಣಯ ಪ್ರಸಂಗ

›
 ವರ್ಷದ ಆಗಸ್ಟ್ ತಿಂಗಳಿನ ಮೊದಲ ವಾರ ನಡೆದ ಘಟನೆ ಇದು. ತಮಿಳುನಾಡಿನ ಕುಂಭಕೋಣಂ ನಿಂದ ತಿರುವರೂರು ಜಿಲ್ಲಾ ಕೇಂದ್ರಕ್ಕೆ  ಕಳೆದ ಮೂರು ವರ್ಷಗಳಲ್ಲಿ ನಾಲ್ಕನೆಯ ಬಾರಿ...
ಸೋಮವಾರ, ನವೆಂಬರ್ 9, 2015

ಟಿಪ್ಪು ಸುಲ್ತಾನ್- ಅಖಂಡ ಭಾರತದ ಕನಸುಗಾರ

›
ಟಿಪ್ಪು ಸುಲ್ತಾನ್ ಎಂಬುದು ಕೇವಲ ದೊರೆ ಅಥವಾ ಸಾಮಂತನೊಬ್ಬನ   ಹೆಸರು ಮಾತ್ರವಲ್ಲ , ಅದು ಅಖಂಡ ಭಾರತದ ಕನಸಿನ , ಶೌರ್ಯದ , ಧರ್ಮ ಸಹಿಷ್ಣುತೆಯ , ಮಾದ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.