ಭೂಮಿಗೀತ
ಶುಕ್ರವಾರ, ಮಾರ್ಚ್ 31, 2017
ಸ್ವರಾಜ್ ಇಂಡಿಯ: ಒಂದಿಷ್ಟು ಆಸೆ ಮತ್ತು ಆತಂಕಗಳು
›
ಇದೇ 25 ರಂದು ಬೆಂಗಳೂರು ನಗರದಲ್ಲಿ ಒಂದು ಅಪರೂಪದ ರಾಜಕೀಯ ವಿದ್ಯಾಮಾನ ಜರುಗಿತು. ಕಳೆದ ಒಂದು ದಶಕದಿಂದ ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಬರಹಗಾರರಾದ ದೇವನೂರು ಮ...
ಗುರುವಾರ, ಮಾರ್ಚ್ 23, 2017
ಮಾನಿನಿಯರ ಹೋರಾಟದ ಮುಂದೆ ಬೆತ್ತಲಾದ ಕರ್ನಾಟಕದ ಜನಪರ ಚಳುವಳಿಗಳು
›
ಈ ವಾರ ಬೆಂಗಳೂರು ನಗರದ ಫ್ರೀಡಂ ಪಾರ್ಕ್ ಆವರಣದಲ್ಲಿ ಕರ್ನಾಟಕದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಒಗ್ಗೂಡಿ ತಮ್ಮ ವೇತನದ ಹೆಚ್ಚಳಕ್ಕಾಗಿ ನಡೆ...
ಗುರುವಾರ, ಮಾರ್ಚ್ 16, 2017
ಮಾನವ ನಿರ್ಮಿತ ಬರದ ಬೇಗೆಯನ್ನು ಬಿಚ್ಚಿಡುವ ಮನೋಜ್ಞ ಕೃತಿ: ಕ್ಷಾಮ ಡಂಗುರ
›
ಕಳೆದ ಮೂರು ವರ್ಷಗಳಿಂದ ಸತತವಾಗಿ ಕರ್ನಾಟಕವನ್ನು ಆವರಿಸಿಕೊಂಡಿರುವ ಬರಗಾಲ ಎಲ್ಲಾ ಜೀವಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ. ರಾಜ್ಯದ ನೂರ ಅರವತ್ತೆರೆಡಕ್ಕೂ ಹೆಚ್...
ಮಂಗಳವಾರ, ಫೆಬ್ರವರಿ 28, 2017
ಕೋಮುವಾದದ ನೆಲೆಗಳು ಮತ್ತು ಗ್ರಹಿಕೆಯ ದೋಷಗಳು
›
ಹಲವಾರು ಭಾಷೆ ಮತ್ತು ಧರ್ಮಗಳ ಸಂಗಮದ ನೆಲವಾದ ಭಾರತವನ್ನು ನಾವು ಬಹುಸಂಸ್ಕತಿಯ ದೇಶವೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೆವೆ . ಆದರೆ,ಇಂತಹ ನಿಜವಾದ...
ಶುಕ್ರವಾರ, ಜನವರಿ 27, 2017
ಗಾಂಧಿವಾದವೆಂದರೆ, ಗಂಟೆ-ಜಾಗಟೆ-ಶಂಖಗಳ ನೀನಾದವಲ್ಲ
›
ಇದನ್ನು ನೀವು ಮಹಾತ್ಮ ಗಾಂಧಿಯವರ ಶಕ್ತಿ ಎಂದಾದರೂ ಭಾವಿಸಿ ಅಥವಾ ಅವರ ವ್ಯೆಕ್ತಿತ್ವದ ವೈರುಧ್ಯವೆಂದಾದರೂ ಕರೆಯಿರಿ ಚಿಂತೆಯಿಲ್ಲ. ಗಾಂಧೀಜಿಯವರು ತಾವು ಬದುಕಿದ...
ಸೋಮವಾರ, ಜನವರಿ 23, 2017
ಭಾರತ ಮತ್ತು ಬಯಲು ಶೌಚಾಲಯ
›
ಹದಿನೇಳು ವರ್ಷಗಳ ಹಿಂದೆ ಅಂದರೆ, ಇದೇ ಎರಡು ಸಾವಿರದ ಇಸವಿಯಲ್ಲಿ F DzsÀĤPÀ ಜಗತ್ತು ಇಪ್ಪತ್ತೊಂದನೆಯ ಶತಮಾನಕ್ಕೆ ಕಾಲಿಟ್ಟ ಸಂದರ್ಭದಲ್ಲಿ ವಿಶ್ವ ...
‹
›
ಮುಖಪುಟ
ವೆಬ್ ಆವೃತ್ತಿಯನ್ನು ವೀಕ್ಷಿಸಿ