ಭೂಮಿಗೀತ

ಶುಕ್ರವಾರ, ಸೆಪ್ಟೆಂಬರ್ 28, 2018

ದಾಸ್ಯದಿಂದ ಆಚೆಗೆ: ಮಹಾನ್ ಹೋರಾಟಗಾರನೊಬ್ಬನ ಕಥನ ಕೃತಿ ಕುರಿತು

›
¸ ಕನ್ನಡ ವಾಜ್ಮಯ ಜಗತ್ತಿನಲ್ಲಿ ಡಾ,ಕೆ.ಪುಟ್ಟಸ್ವಾಮಿಯವರ ಹೆಸರು ಎದ್ದುಕಾಣುವಂತಹ ಹೆಸರು. ಪತ್ರಕರ್ತರಾಗಿ, ಲೇಖಕರಾಗಿ ವಿಭಿನ್ನ ಹಾಗೂ ಆಸಕ್ತಿದಾಯಕದಾಯಕ ವಸ್ತುಗ...
ಶುಕ್ರವಾರ, ಸೆಪ್ಟೆಂಬರ್ 21, 2018

ಮಧ್ಯಮ ಮಾರ್ಗದ ಪ್ರತಿಪಾದಕ : ಗಿರಡ್ಡಿ ಗೋವಿಂದರಾಜರ ನೆನಪುಗಳು

›
ಕನ್ನಡ ಸಾಂಸ್ಕ ø ತಿಕ ಲೋಕದ ಪರಿಚಾರಕರಂತಿದ್ದ ಡಾ . ಗಿರಡ್ಡಿ ಗೋವಿಂದರಾಜರು ನಿಧನರಾಗಿ ಐದು ತಿಂಗಳಾಯಿತು . ಅವರ ನಿರ್ಗಮನದೊಂದಿಗೆ ಧಾರವಾಡ...
ಗುರುವಾರ, ಆಗಸ್ಟ್ 30, 2018

ಅಭಿವ್ಯಕಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆಯ ಕಪ್ಪು ಇತಿಹಾಸ

›
ದಿನಾಂಕ 28-8-18 ರ ಬುಧವಾರ ಮಹಾರಾಷ್ಟ್ರ, ದೆಹಲಿ   ಸೇರಿದಂತೆ ದೇಶದ ಹಲವೆಡೆ   ಮಾನವ ಹಕ್ಕು ಹಾಗೂ ಸಾಮಾಜಿಕ ಹೋರಾಟಗಾರ ನಿವಾಸದ ಮೇಲೆ ನಡೆದ ಪೊಲೀಸರ ದಾಳಿ ಹಾಗೂ...
ಶನಿವಾರ, ಆಗಸ್ಟ್ 25, 2018

ಮಾರ್ಕ್ಸ್ ರವರ ರಾಜಕೀಯ ಅರ್ಥಶಾಸ್ತ್ರ

›
ಕಾರ್ಲ್ ಮಾರ್ಕ್ಸ್ ರವರ ಇನ್ನೂರನೆಯ ಜನ್ಮ ಶತಾಬ್ದಿ ಹಾಗೂ   ಅವರು ರಚಿಸಿದ " ದಾಸ್ ಕ್ಯಾಪಿಟಲ್" ಕೃತಿಗೆ ನೂರ ಐವತ್ತು ವರ್ಷ ತುಂಬಿದ ಅಂಗವಾಗಿ ನಾಡ...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.