ಭೂಮಿಗೀತ

ಭಾನುವಾರ, ಫೆಬ್ರವರಿ 2, 2025

›
  ಮಹಾ ಕುಂಭಮೇಳದ ವರದಿ ಮತ್ತು ಮಾಧ್ಯಮಗಳ ಕೂಪ ಮಂಡೂಕಗಳು. ಉತ್ತರಪ್ರದೇಶದ ಪ್ರಯಾಗ್ ರಾಜ್ ಎಂದು ಕರೆಸಿಕೊಳ್ಳುತ್ತಿರುವ ಅಲಹಾಬಾದ್ ನ ಗರದ ಹೊರವಲಯದ ತ್ರಿವೇಣಿ ಸಂಗಮ ಎಂದು...
ಶುಕ್ರವಾರ, ಜನವರಿ 31, 2025

ದತ್ತಾತ್ರೇಯ ಹೊಸಬಾಳೆ ಅವರಿಗೊಂದು ಬಹಿರಂಗ ಪತ್ರ.

›
ಶ್ರೀ ದತ್ತಾತ್ರೇಯ ಹೊಸಬಾಳೆ ಅವರಿಗೆ. ನೀವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಧಾನ ಹುದ್ದೆಯಲ್ಲಿದ್ದುಕೊಂಡು, ನೀವು ನಂಬಿರುವ ಸಿದ್ಧಾಂತಕ್ಕೂ, ನಾನು ನಂಬಿಕೊಂಡು ಬಂದಿರ...

ವ್ಯಾಖ್ಯಾನಕ್ಕೆ ನಿಲುಕದ ಮಹಾತ್ಮನ ಬದುಕು.

›
ದಿನಾಂಕ 25 ಶನಿವಾರ ರಾತ್ರಿ ಒಂಬತ್ತು ಗಂಟೆಯ ಸಮಯದಲ್ಲಿ ಕರ್ನಾಟಕ ಸಂಗೀತದ ಮೇರು ಪ್ರತಿಭೆಗಳಾದ ವೀಣಾ ಧನಮ್ಮಾಳ್ ಮತ್ತು ಧನಕೋಟಿ ಅಮ್ಮಾಳ್ ಕುರಿತು ಬರೆದ ಎರಡು ಅಧ್ಯಾಯಗಳ ...
ಬುಧವಾರ, ಜನವರಿ 29, 2025

ಕೇರಳ ಸಂಸ್ಕೃತಿಯ ಪ್ರತಿಬಿಂಭ ಕೊಚ್ಚಿನ್ ಜಾನಪದ ಸಂಗ್ರಹಾಲಯ.

›
ಕೊಚ್ಚಿ ಅಥವಾ ಕೊಚ್ಚಿನ್ ಎಂದು ಕರೆಯಾಗುವ ಈ ನಗರವು ಭಾರತದ ನೈಋತ್ಯ ಕರಾವಳಿಯಲ್ಲಿರುವ ಹಾಗೂ ಕೇರಳದ ಬಹು ಸಾಂಸ್ಕೃತಿಕ ತಾಣವಾಗಿದೆ. ಒಂದು ಕಾಲದಲ್ಲಿ ಪೋರ್ಚುಗೀಸರ ಹಾಗೂ...

ಚೆಟ್ಟಿನಾಡ್ ಸಂಸ್ಕೃತಿಯ ವೈಭವ

›
  ದಕ್ಷಿಣ ಭಾರತದಲ್ಲಿ ದ್ರಾವಿಡ ಸಂಸ್ಕೃತಿಯನ್ನು ಕ್ರಿಸ್ತಪೂರ್ವದಿಂದಲೂ ಉಸಿರಾಗಿಸಿಕೊಂಡಿರುವ ತಮಿಳುನಾಡಿನ ನೆಲವು ಭಾಷೆ, ಸಾಹಿತ್ಯ ಸಂಗೀತ, ನೃತ್ಯ, ಕಲೆ ಹೀಗೆ ಎಲ್ಲಾ...
ಶನಿವಾರ, ಜನವರಿ 18, 2025

ಬೂದಿ ಲೇಪಿತ ಮಹಿಳಾ ನಾಗ ಸಾಧುಗಳ ಕಥನ

›
  ಮಹಾ ಕುಂಭದಲ್ಲಿ ಬೂದಿ ಲೇಪಿತ ದೇಹ , ಭಯಾನಕ ಕೂದಲು ಮತ್ತು ಕೇಸರಿ ವಸ್ತ್ರ ಹೊಂದಿರುವ ಮಹಿಳಾ ನಾಗ ಸಾಧುಗಳು  ಈ ಬಾರಿಯ ಮಹಾ ಕುಂಭಮೇಳದಲ್ಲಿ ಗಮನ ಸೆಳೆಯು...
‹
›
ಮುಖಪುಟ
ವೆಬ್‌ ಆವೃತ್ತಿಯನ್ನು ವೀಕ್ಷಿಸಿ

ಡಾ. ಎನ್.ಜಗದೀಶ್ ಕೊಪ್ಪ

ನನ್ನ ಫೋಟೋ
dr.jagadishkoppa
ಮೂಲತಹ ಮಂಡ್ಯ ಜಿಲ್ಲೆಯ ಕೊಪ್ಪ ಎಂಬ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಅರ್ಥಶಾಸ್ಯ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಡಾಕ್ಟರೇಟ್ ಪದವಿ ಪಡೆದಿದ್ದು, ಪತ್ರಕೋದ್ಯದಲ್ಲಿ ನಾಲ್ಕದಶಕಗಳ ಕಾಲ ಸೇವೆ ಸಲ್ಲಿಸಿ, ಈಗ ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಅನುವಾದ, ಜೀವನ ಚರಿತ್ರೆ, ಸಂಗೀತ, ಇತಿಹಾಸ, ಪರಿಸರ,ವಿಜ್ಞಾನ ಕುರಿತಾಗಿ ನಲವತ್ತೈದು ಕೃತಿಗಳನ್ನು ರಚಿಸಿದ್ದಾರೆ ರಾಜ್ಯದ ಒಂಬತ್ತು ವಿ.ವಿ.ಗಳಲ್ಲಿ ಇವರ‌ಕೃತಿಗಳು ಮತ್ತು ಅಧ್ಯಾಯಗಳು ಪದವಿ ತರಗತಿಗೆ ಪಠ್ಯವಾಗಿವೆ. ಜೊತೆಗೆ ಹದಿನಾರು ಕೃತಿಗಳಿಗೆ ಅಕಾಡೆಮಿ ಮತ್ತು ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಶ್ರೇಷ್ಟ ಅನುವಾದ ಪ್ರಶಸ್ತಿ ಸೇರಿದಂತೆ ಹದಿನಾರು ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾರೆ.
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
Blogger ನಿಂದ ಸಾಮರ್ಥ್ಯಹೊಂದಿದೆ.